December 23, 2024

ನಾಪತ್ತೆಯಾಗಿದೆ ಯುವಕ ಶವವಾಗಿ ಪತ್ತೆ

ನಾಪತ್ತೆಯಾಗಿದೆ ಯುವಕ ಶವವಾಗಿ ಪತ್ತೆ

ತಾಲೂಕಿನ ಬೆಳಕೇರಾ ಗ್ರಾಮದ ನವ ಯುವಕ ದತ್ತಾತ್ರೇಯ ತಂದೆ ಶರಣಪ್ಪ ಬಾಜಿನೋರ್ ವಯಸ್ಸು 32…ಮೊನ್ನೆ ದಿನಾಂಕ 7-9-2022ರಂದು ಬುದುವಾರ ಹೊಲಕ್ಕೆ ಹೋಗುವುದಾಗಿ ಹೇಳಿದ್ದ ಯುವಕ ತಿರುಗಿ ಮನೆಗೆ ಬರಲೇ ಇಲ್ಲ.ಎರಡು ದಿನ ನಿದ್ದೆಯಿಲ್ಲದೆ ಸಂಬಂಧಿಕರು ಹುಡುಕಿದ್ದು ಕೊನೆಗೆ ದಿನಾಂಕ 9-9-2022 ಶುಕ್ರವಾರದಂದು ಬೆಳಕೇರಾ ಗ್ರಾಮದ ನಾಗರ ಹಳ್ಳದ ದಡದಲ್ಲಿ ದತ್ತಾತ್ರೇಯ ಶವವಾಗಿ ಪತ್ತೆಯಾಗಿದ್ದು ಆಶ್ಚರ್ಯಕರ ಸಂಗತಿಯಾಗಿ ಗ್ರಾಮಸ್ಥರ ರೋದನೆ ಮುಗಿಲು ಮುಟ್ಟಿದೆ.ಘಟನೆ ಬಗ್ಗೆ ವಿಷಯ ತಿಳಿದ ಕೂಡಲೇ ಕ್ಷೇತ್ರದ ಜನಪ್ರಿಯ ಶಾಸಕ ರಾಜಶೇಖರ್ ಪಾಟೀಲ್ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಕುಟುಂಬಕ್ಕೆ ಸರ್ಕಾರದ ನೆರವು ಕುಡಿಸುವ ಭರವಸೆಯ ಮಾತುಗಳನ್ನು ಆಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ರವೀಂದ್ರ ದಾಮಾ,ಪಿಎಸ್ಐ ಮಹೇಂದ್ರಕುಮಾರ,ಗ್ರಾಮ ಪಂಚಾಯತ್ ಅಧ್ಯಕ್ಷ ಮಾಣಿಕ ಹಿಪ್ಪರಗಿ ಸೇರಿ ಗ್ರಾಮಸ್ಥರು ಇದ್ದರು.

About Author

Leave a Reply

Your email address will not be published. Required fields are marked *