ಡಾ. ಸಿದ್ದು ಪಾಟೀಲ್ ಬಳಗದ ವತಿಯಿಂದ ಪತ್ರಿಕಾ ದಿನಾಚರಣೆ ಪತ್ರಕರ್ತಿಗೆ ಸನ್ಮಾನ
ಡಾ. ಸಿದ್ದು ಪಾಟೀಲ್ ಬಳಗದ ವತಿಯಿಂದ ಪತ್ರಿಕಾ ದಿನಾಚರಣೆ ಪತ್ರಕರ್ತಿಗೆ ಸನ್ಮಾನ
ಬೀದರ್ ಜಿಲ್ಲೆ ಹುಮ್ನಾಬಾದ್ ಪಟ್ಟಣದ ಹೋಟೆಲ್ ನಾಗೇಶ್ರೀ
ಡಾಕ್ಟರ್ ಸಿದ್ದು ಪಾಟೀಲ್ ಬಳಗದ ವತಿಯಿಂದ ಪತ್ರಿಕಾ ದಿನಾಚರಣೆ ನಿಮಿತ್ಯ ಬಸವಕಲ್ಯಾಣ. ಹುಮ್ನಾಬಾದ್. ಮತ್ತು ಚಿಟುಗುಪ್ಪ ಪತ್ರಕರ್ತರಿಗೆ
ಸನ್ಮಾನಿಸಿ ಮಾತನಾಡಿದ ಡಾ. ಸಿದ್ದು ಪಾಟೀಲ್
ಪತ್ರಕರ್ತರು ಸಮಾಜದಲ್ಲಿ ನೇರ ದಿಟ್ಟ ವರದಿಯನ್ನು ಮಾಡುವುದರಿಂದಲೆ
ಈ ಸಮಾಜದಲ್ಲಿ ಎಲ್ಲಾ ಅಧಿಕಾರಿ ವರ್ಗದವರು ಒಳ್ಳೆ ದಾರಿಯಲ್ಲಿ ನಡೆಯಲು ಅನುಕೂಲವಾಗುತ್ತದೆ ಕಾರ್ಯಕ್ರಮದಲ್ಲಿ ಹುಮ್ನಾಬಾದ್ ತಾಲೂಕ ಅಧ್ಯಕ್ಷ ದುರ್ಯೋಧನ ಹೂಗಾರ. ಬಸವಕಲ್ಯಾಣ ತಾಲೂಕು ಅಧ್ಯಕ್ಷ ಕಲ್ಯಾಣ್ ಮದರ್ ಗಾವ್ ಚಿಟ್ಗುಪ್ಪ ತಾಲೂಕ ಅಧ್ಯಕ್ಷ ನವೀನ ಗಂಜಿ ಉಪಸ್ಥಿತಿ ಇದ್ದರು
ದಿಕ್ಸೂಚಿ ನ್ಯೂಸ್
ಶ್ರೀಮಂತರಾವ ಇಂಚುರೆ